ಇದೇ ರಾಗದಲ್ಲಿ
ಶ್ರಾವಣ ಬಂತು ಡಾ|| ರಾಜ್ ಕುಮಾರ್
ಚಿ. ಉದಯಶಂಕರ್
ರಂಗರಾವ್
ಇದೇ ರಾಗದಲ್ಲಿ ಇದೇ ತಾಳದಲ್ಲಿ
ರಾಧೆಗಾಗಿ ಹಾಡಿದ ನೀಲ ಮೇಘ ಶ್ಯಾಮ|| ಪ ||
ಆ ಯಮುನೆಯಲ್ಲಿ ಅಲೆ ಅಲೆಯು ಹೊಮ್ಮಿ
ಸಂತೋಷದಿಂದ ಬಾನೆಡೆಗೆ ಚಿಮ್ಮಿ
ಆ ಇರುಳಿನಲಿ ಆ ನೀರಹನಿ ಕಾಲ್ಗೆಜ್ಜೆ ದನಿ ಮಾಡಿರಲು
ಬೆರಗಾದ ಚಂದ್ರನು ಮೈ ಮರೆತು ಹೋದನು|| 1 ||>
ಮಧು ಮಾಸವೆಂದು ಮಾಮರವು ತೂಗಿ
ಕೋಳಲಂತೆ ಆಗ ಕೋಗಿಲೆಯೂ ಕೂಗಿ
ಆಕಾಶದಲಿ ತೇಲಾಡುತಿಹ ಆ ಮೋಡಗಳು ಬೆರಗಾಗಿ
ಕಾಲ ಮರೆತು ಹೋದವು ಭುವಿಗೆ ಜಾರಿ ಬಂದವು|| 2 ||
ಶ್ರಾವಣ ಬಂತು
ಚಿತ್ರ ನೋಡಿ